Ma nu would like you to review his/her blog.
[ http://mounimanu.blogspot.com/ ] IndiRank: 29

ಕಲ್ಪನೆ..!!

Ma nu
Ma nu
from bangalore
9 years ago

 

 

  • ಕಲ್ಪನೆ..!!
  • ನನ್ನೊಲವೇ ನಿನ್ನ ಕಾಣದಿದ್ದರೂ 
  • ಕನಸಲ್ಲಿ ನಿನ್ನ ಕಂಡಂತಿತ್ತು .
  • ನಿನ್ನ ಧ್ವನಿಯ ಕೇಳದಿದ್ದರೂ
  • ಮುಗುಳು ನಗುವೇ ಮಾತಾಡಿದಂತಿತ್ತು .
  • ನೀ ಕೈ ಬೀಸಿ ಕರೆಯದಿದ್ದರೂ
  • ಕಣ್ಣಂಚಲೆ ಸನ್ನೆ ಮಾಡಿ ಕರೆದಂತಿತ್ತು .
  • ನಿನ್ನ ಹೃದಯ ನನಗಾಗಿ ಮೀಡಿಯದಿದ್ದರು
  • ನಿನ್ನ ಉಸಿರಲ್ಲಿ ನಾ ಬೇರೆದಂತಿತ್ತು.
  • ನೀ ಬರಿಯ ಕನಸು-ಕಲ್ಪನೆಯಾಗದಿದ್ದರೆ
  • ನೀ ನನ್ನ ಜೀವವಾಗಿರಬೇಕಿತ್ತು .
  •                                            -ಮನು
Replies 1 to 1 of 1
Ranjani Somayaji
Ranjani Somayaji
from Bangalore
9 years ago

ಕವನಗಳು ತುಂಬಾ ಚೆನ್ನಾಗಿವೆ 

Ma nu
from bangalore
9 years ago

thank u so much ranjani somajagi :)